ದೇಶವಿಡಿಯೋ: ಕೇಜ್ರಿವಾಲ್ ರನ್ನು ರಾತ್ರಿ ಊಟಕ್ಕೆ ಆಹ್ವಾನಿಸಿದ ಆಟೋ ಡ್ರೈವರ್; ಮುಂದೇನಾಯ್ತು?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಬಳಿಕ ಮೋದಿ ತವರೂರು ಗುಜರಾತ್ ಗೆಲ್ಲುವ ಉತ್ಸುಕದಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಗುಜರಾತ್ ನಲ್ಲಿ ಸರಣಿ ಸಭೆ, ಪ್ರಚಾರ ನಡೆಸುತ್ತಿರುವ...