ಮಾರ್ಕೆಟ್ ಮಾತುಗಳ ಬಗ್ಗೆ ಸಂದೇಹ ವ್ಯಕ್ತಪಡಿಸುವವರೆಲ್ಲ ಈ ಆಟ ಆಡಲಾಗದ ಕೈಲಾಗದವರೆಂದೂ, ತಮಗೆಟುಕಿಸಿಕೊಳ್ಳಲಾಗದ ದ್ರಾಕ್ಷಿ ಹುಳಿಯೆನ್ನುತ್ತಿರುವ ಅಸೂಯಾಪರರೆಂದು ಗೇಲಿಗೊಳಗಾಗುವ ಸಾಧ್ಯತೆಯೇ ಹೆಚ್ಚಿತ್ತು.