ರಾಜ್ಯರಾಜ್ಯದಲ್ಲಿ ಡೇಟಾ ಕೇಂದ್ರ ಸ್ಥಾಪಿಸಲು ಎಸ್ಟಿಟಿ ಜಿಡಿಸಿ ಇಂಡಿಯಾದಿಂದ 1,500 ಕೋಟಿ ರೂ. ಹೂಡಿಕೆ
ಎಸ್ಟಿಟಿ ಗ್ಲೋಬಲ್ ಡಾಟಾ ಸೆಂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎಸ್ಟಿಟಿ ಜಿಡಿಸಿ ಇಂಡಿಯಾ) ಕರ್ನಾಟಕದಲ್ಲಿ ಡಾಟಾ ಸೆಂಟರ್ಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಸುಮಾರು 1,500 ಕೋಟಿ ರೂ. ಹೂಡಿಕೆ ಮಾಡಲಿದೆ.