Invest Karnataka 2025

Invest Karnataka 2025: ಈ ಬಾರಿ ಶೇ 75ರಷ್ಟು ಹೂಡಿಕೆ ಆಗುವ ವಿಶ್ವಾಸ ಇದೆ- ಸಚಿವ ಎಂ.ಬಿ ಪಾಟೀಲ್
ಪ್ರಸಕ್ತ ಸಾಲಿನಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದಿಂದ 2,892, ವಿವಿಧ ರಾಜ್ಯಗಳಿಂದ 286 ಹಾಗೂ ವಿದೇಶಿಗಳಿಂದ 72 ಸೇರಿದಂತೆ ಒಟ್ಟು 3,250 ಉದ್ದಿಮೆದಾರರು ಭಾಗಿಯಾಗಿದ್ದರು.

News Headlines 14-02-25 | GIM: 10 ಲಕ್ಷ ಕೋಟಿ ರೂ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ; ಬುಲ್ಡೋಜರ್ ಕ್ರಮ ಇಲ್ಲ: ಪರಮೇಶ್ವರ; 9 ವಿಶ್ವವಿದ್ಯಾಲಯ ಮುಚ್ಚಲು ನಿರ್ಧಾರ; Covid ಹಗರಣದ ತನಿಖೆ CIDಗೆ!

Watch | GIM: 10 ಲಕ್ಷ ಕೋಟಿ ರೂ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ; ಬುಲ್ಡೋಜರ್ ಕ್ರಮ ಇಲ್ಲ: ಪರಮೇಶ್ವರ; 9 ವಿಶ್ವವಿದ್ಯಾಲಯ ಮುಚ್ಚಲು ನಿರ್ಧಾರ; Covid ಹಗರಣದ ತನಿಖೆ CIDಗೆ!

'Invest Karnataka 2025' ರಾಜ್ಯಕ್ಕೆ ಬಂಪರ್: 10 ಲಕ್ಷ ಕೋಟಿ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ!
ನಾಲ್ಕು ದಿನಗಳ ಕಾಲ ಇಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಸದ್ಯಕ್ಕೆ ರಾಜ್ಯಕ್ಕೆ 10,27,378 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿ ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ.

Invest Karnataka 2025: 1 ಲಕ್ಷ ಉದ್ಯೋಗ ಸೃಷ್ಟಿಸಬಲ್ಲ ಕರ್ನಾಟಕ ಕ್ಲೀನ್ ಮೊಬಿಲಿಟಿ ನೀತಿ 2025ಕ್ಕೆ ಚಾಲನೆ
ವಿದ್ಯುತ್ ವಾಹನ(ಇವಿ) ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಈ ಹೊಸ ಕ್ಲೀನ್ ಮೊಬಿಲಿಟಿ ನೀತಿಯು 2030ರ ವೇಳೆಗೆ ೧ ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

Invest Karnataka 2025: ರಾಜ್ಯದಲ್ಲಿ ಹೆಚ್ಚುತ್ತಿರುವ ಭೂಮಿ ಬೆಲೆ ಕೈಗಾರಿಕಾ ಹೂಡಿಕೆಗೆ ಸವಾಲಾಗಿದೆ- ಶೋಭಾ ಕರಂದ್ಲಾಜೆ
ಭೂ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯವನ್ನು ಒತ್ತಾಯಿಸಿದ ಅವರು, ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.

Invest Karnataka 2025: ಹೊಸಕೋಟೆಯಲ್ಲಿನ ವೋಲ್ವೋ ಉತ್ಪಾದನಾ ಘಟಕ ವಿಸ್ತರಣೆ; ₹1,400 ಕೋಟಿ ಹೂಡಿಕೆ
ಈ ಸಂಬಂಧ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

Invest Karnataka 2025: ರಾಜ್ಯದಲ್ಲಿ 7,500 ಕೋಟಿ ರೂ ಹೂಡಿಕೆಗೆ ಜಪಾನ್ ಮುಂದು
ರಾಜ್ಯದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಪಾನ್ ಮೂಲಕ 15 ಸಂಸ್ಥೆಗಳು ಒಡಂಬಡಿಕೆಗೆ ಸಹಿ ಹಾಕಿವೆ.

ದೊಡ್ಡ ರಾಜ್ಯಗಳನ್ನು ಎರಡು-ಮೂರು ಭಾಗಗಳಾಗಿ ಮಾಡಿದರೆ ಹೊಸ ನಗರಗಳನ್ನು ಬೆಳೆಸುವ ರಾಜಕೀಯ ಇಚ್ಛಾಶಕ್ತಿ ಉಂಟಾಗಿ ಅಭಿವೃದ್ಧಿಯಾಗುತ್ತದೆ: Montek Singh Ahluwalia
ಆರ್ಥಿಕತೆಯ ರಚನಾತ್ಮಕ ರೂಪಾಂತರದ ಭಾಗವಾಗಿ “ಕೆಲವು ವಲಯಗಳನ್ನು ಹಂತಹಂತವಾಗಿ ಹೊರಹಾಕಲಾಗುತ್ತದೆ ಮತ್ತು ಕೆಲವು ವ್ಯವಹಾರಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತದೆ ಎಂದು ಹೇಳಿದರು.

