ಜಿಲ್ಲಾ ಸುದ್ದಿಮದ್ಯದ ಬಾಟಲಿಯಿಟ್ಟ ಕಿಡಿಗೇಡಿಗಳ ಪತ್ತೆಗೆ ಶೋಧ
ಕಾವೇರಿ ಜಂಕ್ಷನ್ ನಲ್ಲಿ ವಿದೇಶಿ ಮದ್ಯ ಬಾಟಲಿಯಿಟ್ಟು (ಅನುಮಾನಾಸ್ಪದ ವಸ್ತು) ಶುಕ್ರವಾರ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಮುಳುಗಿದ್ದ ನಗರದ ಜನತೆಯನ್ನು ಕೆಲ ಕಾಲ ಬೆಚ್ಚಿ ಬೀಳಿಸಿದ್ದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ...