ಅಂಕಣಗಳುUS Trade war: ಆರ್ಥಿಕ ದೈತ್ಯರ ಅಂಕುಶ ತೀವ್ರವಾದಾಗಲೆಲ್ಲ ಹುಟ್ಟಿವೆ ಅನ್ವೇಷಣೆಗಳು! (ತೆರೆದ ಕಿಟಕಿ)
ಚೀನಾ, ಕೆನಡಾ, ಮೆಕ್ಸಿಕೊಗಳಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ದೊಡ್ಡಮಟ್ಟದಲ್ಲಿ ಸುಂಕ ಏರಿಸಿದ್ದು ಆಗಿದೆ. ಇದೀಗ ಕೆನಡಾ ಮತ್ತು ಮೆಕ್ಸಿಕೊಗಳಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿರುವ ಹೊತ್ತಿನಲ್ಲಿ ಟ್ರಂಪ್ ಆಡಳಿತ ಒಂದೆರಡು ಹೆಜ್ಜೆ ಹಿಂದೆ ಇಡಬಹುದೇನೋ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.