ರಾಜ್ಯದೋಹಾ: ಅಂತರ-ಆಫ್ಘನ್ ಶಾಂತಿ ಮಾತುಕತೆಯಲ್ಲಿ ಭಾರತ ಭಾಗಿ: ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಿಸುವಂತೆ ಕರೆ
ಕತಾರ್ ರಾಜಧಾನಿ ದೋಹಾದಲ್ಲಿ ಶನಿವಾರ ಆರಂಭವಾಗಿರುವ ಐತಿಹಾಸಿಕ ಅಂತರ-ಆಫ್ಘನ್ ಶಾಂತಿ ಮಾತುಕತೆಗಳಲ್ಲಿ ಭಾರತ ಕೂಡ ಭಾಗಿಯಾಗಿದ್ದು, ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಂತೆ ಕರೆ ನೀಡಿದೆ.