ಪ್ರೀತಿಯ ಅಮೀರ್ ಖಾನ್, ನಾನು ಇಷ್ಟಪಡುವ ಕೆಲವು ನಾಯಕರಲ್ಲಿ ನೀವು ಕೂಡ ಒಬ್ಬರು. ದೇಶದಲ್ಲಿ ಅಸಹಿಷ್ಣುತೆ ಇದ್ದರೆ ಓರ್ವ ನಾಯಕನಾಗಿ ನೀವು ಅದರ ವಿರುದ್ಧ ಧನಿ ಎತ್ತಬೇಕು ಮತ್ತು ಅದರ ವಿರುದ್ಧ ಎದ್ದು ನಿಂತು ಹೋರಾಡಬೇಕು...