Into the Wild

ಬಂಡಿಪುರದ ಆನೆ ಲದ್ದಿ ಟೀ, ಅಕ್ಷಯ್ ಕುಮಾರ್ ಗೆ ಕುಡಿಸಿದ ಬೇರ್ ಗ್ರಿಲ್ಸ್, ಟ್ರೈಲರ್!
ಮ್ಯಾನ್ ವರ್ಸಸ್ ವೈಲ್ಡ್ ಖ್ಯಾತಿಯ ಬೇರ್ ಗ್ರಿಲ್ಸ್ ಅವರು ಪ್ರಧಾನಿ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ದಟ್ಟಾರಣ್ಯದಲ್ಲಿ ಸುತ್ತಿಸಿದ್ದರು. ಇದೀಗ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಬಂಡೀಪುರದ ಕಾಡು ಮೇಡುಗಳನ್ನು ಸುತ್ತಿಸಿದ್ದಾರೆ.

ಬೇರ್ ಗ್ರಿಲ್ಸ್ ಜೊತೆಗೆ ರಜನಿ ಬಂಡೀಪುರ ಸುತ್ತಿರುವ 'ಇಂಟು ದಿ ವೈಲ್ಡ್ ' ಟೀಸರ್ ಬಿಡುಗಡೆ
ಡಿಸ್ಕವರಿ ವಾಹಿನಿಯ 'ಮ್ಯಾನ್ ವರ್ಸಸ್ ವೈಲ್ಡ್' ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ಸೂಪರ್ ಸ್ಟಾರ್ ರಜನಿ ಕಾಂತ್ ಬಂಡೀಪುರ ಸುತ್ತಿರುವ 'ಇಂಟು ದಿ ವೈಲ್ಡ್ ' ಕಾರ್ಯಕ್ರಮದ ಟೀಸರ್ ಬಿಡುಗಡೆ ಆಗಿದೆ.

