international news

109 ವರ್ಷ ಕಳೆದರು ತೀರಿಸಿಲ್ಲ ಸಾಲ! 35 ಸಾವಿರಕ್ಕಾಗಿ ಬ್ರಿಟಿಷರಿಗೆ ಲೀಗಲ್ ನೋಟಿಸ್; ವಾರ್ ಲೋನ್ ಬಗ್ಗೆ ಬ್ರಿಟನ್ ಹೇಳಿದ್ದೇನು?
ಬ್ರಿಟಿಷ್ ಸಾಮ್ರಾಜ್ಯವು ಇಡೀ ಜಗತ್ತನ್ನು ಆಳುತ್ತಿದ್ದ ಕಾಲದಲ್ಲೂ ಭಾರತದ ಸಾಮಾನ್ಯ ಉದ್ಯಮಿಯಿಂದ ಸಾಲ ಪಡೆಯುವ ಪರಿಸ್ಥಿತಿ ಬಂದಿತ್ತು ಅಂದ್ರೆ ನಂಬುತ್ತೀರಾ? 109 ವರ್ಷಗಳ ಹಿಂದೆ ನಡೆದ ಕುತೂಹಲಕಾರಿ ಘಟನೆ ಈಗ ಬೆಳಕಿಗೆ ಬಂದಿದ್ದು, ಕುಟುಂಬವೊಂದು ಬ್ರಿಟಿಷ್ ಸರ್ಕಾರದಿಂದ ಹಣ ವಾಪಾಸ್ ಪಡೆಯಲು ಮುಂದಾಗಿದೆ.

ಶಾಲೆಯಲ್ಲಿ ಗುಂಡಿನ ದಾಳಿ; ಶಿಕ್ಷಕ ಸೇರಿದಂತೆ 6 ಜನರು ಸಾವು
ಥೈಲ್ಯಾಂಡ್‌ನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಶಿಕ್ಷಕ ಸೇರಿದಂತೆ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿ ಸ್ಫೋಟಕ್ಕೆ 32 ಸಾವು; ಅವಶೇಷಗಳಡಿ ಇನ್ನೂ ಹಲವು ಕಾರ್ಮಿಕರು ಸಾವು-ಬದುಕಿನ ಹೋರಾಟ!
ಪಾಕಿಸ್ತಾನದ ಹೊರವಲಯದಲ್ಲಿರುವ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಸಂಭವಿಸಿದ ಸ್ಪೋಟಕ್ಕೆ ಕನಿಷ್ಠ 32 ಗಣಿಗಾರರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

