ವಿಶೇಷಫೆ.21 ಅಂತಾರಾಷ್ಟ್ರೀಯ ಮಾತೃಭಾಷೆ ದಿನ, ಆಚರಣೆ ಹೇಗೆ ಆರಂಭವಾಯಿತು?
ಹೆತ್ತ ತಾಯಿ, ತಾಯ್ನಾಡು, ತಾಯಿಭಾಷೆ, ಮಾತೃಭಾಷೆ ಎಂದರೆ (Mother Language) ತುಸು ಪ್ರೀತಿ-ಕಾಳಜಿ ಜಾಸ್ತಿಯೇ ಇರುತ್ತದೆ. ಮಾತೃಭಾಷೆ ಎಂದರೆ ನಮ್ಮ ಹೃದಯಾಂತರಾಳದಿಂದ ಬರುವ ಭಾಷೆ. ತಮ್ಮ ತಮ್ಮ ಭಾಷೆಗಳಿಗಾಗಿ ಹೋರಾಡಿದವರ ಮತ್ತು ಪ್ರಾಣ ಕೊಟ್ಟವರ ಉದಾಹರಣೆಗಳು ವಿಶ್ವದಾದ್ಯಂತ ಕಾಣಬಹುದು.