ರಾಜ್ಯಬ್ರಿಟನ್ ಎನ್ ಹೆಚ್ ಎಸ್ ನಿಂದ "ಹೆಲ್ತ್ ಸಿಟಿ" ಮೇಲ್ವಿಚಾರಣೆ: ಆರೋಗ್ಯ ಸಚಿವ ರಮೇಶ್ ಕುಮಾರ್
ಹುಬ್ಬಳ್ಳಿ - ಧಾರವಾಡದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹು ನಿರೀಕ್ಷಿತ ಹೆಲ್ತ್ ಸಿಟಿ ಯೋಜನೆಯ ಮೇಲ್ವಿಚಾರಣೆಯನ್ನು ಬ್ರಿಟನ್ ನ ಖ್ಯಾತ ಎನ್ ಹೆಚ್ ಎಸ್ (National Health Services) ಸಂಸ್ಥೆ ನಡೆಸಲಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.