ರಾಜ್ಯGKVK ಕ್ಯಾಂಪಸ್'ನಲ್ಲಿ ಅಂತರರಾಷ್ಟ್ರೀಯ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಚಿಂತನೆ: ವಿರೋಧ ಬೆನ್ನಲ್ಲೇ ಪರ್ಯಾಯ ಭೂಮಿಗಾಗಿ ಸರ್ಕಾರ ಹುಡುಕಾಟ..!
ಮಾರುಕಟ್ಟೆಯಿಂದ ಕ್ಯಾಂಪಸ್ ನಲ್ಲಿದ್ದ ಮರಗಳು ನಾಶವಾಗುತ್ತವೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ, ವಿಶೇಷವಾಗಿ ಮಹಿಳೆಯರ ಭದ್ರತೆಗೆ ಧಕ್ಕೆಯಾಗುತ್ತದೆ ಎಂದು ಪ್ರತಿಭಟನಕಾರರು ಆತಂಕ ವ್ಯಕ್ತಪಡಿಸಿದ್ದಾರೆ.