ರಾಜ್ಯಕೆಂಪೇಗೌಡ ವಿಮಾನ ನಿಲ್ದಾಣ: ಸೆಪ್ಟೆಂಬರ್ 12 ರಿಂದ ಟರ್ಮಿನಲ್ 2 ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಆರಂಭ!
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ ನೂತನ ಟರ್ಮಿನಲ್ 2 ನಲ್ಲಿ ಸೆಪ್ಟೆಂಬರ್ 12ರಿಂದ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಗುರುವಾರ ಮಾಹಿತಿ ನೀಡಿದೆ.