ರಾಜ್ಯಇಂದು ಅಂತಾರಾಷ್ಟ್ರೀಯ ಶ್ವಾನ ದಿನ: ಬೆಂಗಳೂರಿನಲ್ಲಿ ನಾಯಿಗಳ ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣ!
ರಾಜಧಾನಿ ಬೆಂಗಳೂರಿನಲ್ಲಿ ನಾಯಿಗಳ ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣವಾಗುತ್ತಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಶ್ವಾನ ದಿನದ ಸಂದರ್ಭದಲ್ಲಿ ನಗರದಲ್ಲಿ ಸಾಕುವ ನಾಯಿಗಳನ್ನು ಹೊರಗೆ ಬಿಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೀದಿ ನಾಯಿಗಳನ್ನು ದತ್ತು ಪಡೆಯುವುದರಲ್ಲಿ ಕ್ರಮೇಣ ಕ್ಷೀಣವಾಗುತ್ತಿದೆ ಎಂದು ಹಲವಾರು ಎನ್ ಜಿಒ ಗಳು ದೂರಿವೆ.