International day against drug abuse

ಮಾದಕ ವಸ್ತು ಬೆರೆಸಿದ ಪಾನ್ ಮಸಾಲಾ, ಗುಟ್ಕಾ ರಾಜ್ಯದಲ್ಲಿ ನಿಷೇಧ: ಎಚ್ಚರಿಕೆ ನೀಡಿದ CM ಡಿ. ಕೆ. ಶಿವಕುಮಾರ್-Video
ವಿದ್ಯಾರ್ಥಿಗಳು ಮತ್ತು ಆರೋಗ್ಯ ವೃತ್ತಿಪರರು ಮಾದಕ ವಸ್ತು ಮುಕ್ತ ಕರ್ನಾಟಕ ನಿರ್ಮಾಣದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಿ, ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ
ಮಾದಕ ವಸ್ತುಗಳ ವ್ಯಸನದ ಪಿಡುಗು ಮತ್ತು ಸಾಗಾಟದಂತಹ ಅಕ್ರಮಗಳಿಂದ ಸಮಾಜವನ್ನು ಮುಕ್ತಗೊಳಿಸಲು ಶ್ರಮಿಸೋಣ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಕರೆ ನೀಡಿದ್ದಾರೆ.

ಮದ್ಯ ಸೇವಿಸಿ ಮದುವೆ ಆಗಲು ಬಂದ ವರನನ್ನು ನಿರಾಕರಿಸಿ ಮಾದರಿಯಾದ ಯುವತಿ!
ತಾನು ಮದ್ಯವ್ಯಸನಿ ಯುವಕನನ್ನು ವಿವಾಹವಾಗುವುದಕ್ಕೆ ತಿರಸ್ಕರಿಸುವ ಮೂಲಕ ಮಾದರಿಯಾದ ಒಡಿಶಾ ಯುವತಿಯನ್ನು ಅಲ್ಲಿನ ಜಿಲ್ಲಾಡಳಿತ ಸನ್ಮಾನಿಸಿದೆ.

