International Booker prize

ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಗೆ ಮತ್ತೋರ್ವ ಭಾರತೀಯ ಲೇಖಕಿಯ ಕೃತಿ ಆಯ್ಕೆ!
ಬ್ರೆಜಿಲಿಯನ್ ಲೇಖಕಿ ಆನಾ ಪೌಲಾ ಮೈಯಾ ಅವರ "On Earth As It Is Beneath" ಕೃತಿಯನ್ನು ಪದ್ಮಾ ವಿಶ್ವನಾಥನ್ ಅನುವಾದಿಸಿದ್ದಾರೆ.

Watch | ಕನ್ನಡ ಮಾತನಾಡಲ್ಲ ಎಂದ SBI ಮ್ಯಾನೇಜರ್ ವರ್ಗಾವಣೆ; ಮಳೆ ಬಾಧಿತ ಪ್ರದೇಶಗಳಿಗೆ ಸಿಎಂ, ಡಿಸಿಎಂ ಭೇಟಿ: ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ; ಬಾನು ಮುಷ್ತಾಕ್ ಕೃತಿಗೆ ಬೂಕರ್ ಪ್ರಶಸ್ತಿ

ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ಬೂಕರ್ ಪ್ರಶಸ್ತಿ! Video
ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ವಿಶೇಷ.

ಬೂಕರ್ ರೇಸಲ್ಲಿ ಅಮಿತಾವ್
ಈ ಬಾರಿಯ ಮ್ಯಾನ್ ಬೂಕರ್ ಪ್ರಶಸ್ತಿ ರೇಸ್‍ನಲ್ಲಿ ಅನಿವಾಸಿ ಭಾರತೀಯ ಅಮಿತಾವ್ ಘೋಷ್ ಇದ್ದಾರೆ...

