ಕ್ರೀಡೆಓಟದ ರಾಣಿ ಪಿಟಿ ಉಷಾಗೆ 'ವೆಟರನ್ ಪಿನ್ ಪ್ರಶಸ್ತಿ ಪ್ರಧಾನ
ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಲೆಜೆಂಡ್ ಪಿಟಿ ಉಷಾಗೆ ಪ್ರತಿಷ್ಠಿತ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ (ಐಎಎಎಫ್) ಕ್ರೀಡೆಯ ಬೆಳವಣಿಗೆಗೆ ನೀಡಿದ ಕೊಡುಗೆಗಾಗಿ ಬುಧವಾರ ವೆಟರನ್ ಪಿನ್ ಪ್ರಶಸ್ತಿ ನೀಡಿ ಗೌರವಿಸಿತು