Internal rift

ಮೈಸೂರು ಬಿಜೆಪಿಯಲ್ಲಿ ಆಂತರಿಕ ಕಲಹ: ಪ್ರತಿಭಟನೆ ವೇಳೆ ಕಿತ್ತಾಡಿಕೊಂಡ ಪ್ರತಾಪ್ ಸಿಂಹ-ನಾಗೇಂದ್ರ; ಕಾರಣ ಇಷ್ಟೇ!
ವಿಪಕ್ಷ ನಾಯಕ ಆರ್. ಅಶೋಕ್ ಮುಂದೆಯೇ ಉಭಯ ನಾಯಕರ ತಳ್ಳಾಡಿಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಗುಜರಾತ್: BJP ಆಂತರಿಕ ಭಿನ್ನಮತದ ಬೇಗೆ; ಅಮಿತ್ ಶಾ ಆಪ್ತನಿಗೆ ಸೋಲು!

ಮೋದಿ ತವರಿನಲ್ಲಿ ಬಿಜೆಪಿಗೆ ಆಂತರಿಕ ಭಿನ್ನಮತದ ಬೇಗೆ: ಅಮಿತ್ ಶಾ ಆಪ್ತನಿಗೆ ಸೋಲು!
ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಆಂತರಿಕ ಭಿನ್ನಮತದ ಬೇಗೆಯನ್ನು ಎದುರಿಸುತ್ತಿದೆ.

