ರಾಜ್ಯನಾಗಮೋಹನ್ ದಾಸ್ ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ: Safe Zone ನಲ್ಲಿದ್ದುಕೊಂಡು ಸಿದ್ದರಾಮಯ್ಯ ಸರ್ಕಾರದ ಚದುರಂಗದಾಟ!
ವರದಿಯು ವಿವಾದಕ್ಕೆ ಕಾರಣವಾಗಬಹುದಾದ್ದರಿಂದ, ಅಧ್ಯಯನ ಮಾಡಲು ಮತ್ತು ಕೋಟಾ ಅನುಷ್ಠಾನಕ್ಕಾಗಿ ವರದಿ ಸಲ್ಲಿಸಲು ಸಂಪುಟ ಉಪಸಮಿತಿ ನೇಮಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸುರಕ್ಷಿತವಾಗಿ ಹೆಜ್ಜೆ ಇಡಲು ಮುಂದಾಗಿದೆ.