ರಾಜ್ಯಒಳ ಮೀಸಲಾತಿ ಕಗ್ಗಂಟು: ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದ Mallikarjun Kharge
ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಎಸ್ಸಿ (ಎಡ)/ಮಾದಿಗ ಸಮುದಾಯವು, ಒಳ ಮೀಸಲಾತಿ ನೀಡದೇ 56,432 ಹುದ್ದೆಗಳ ನೇಮಕಾತಿ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದೆ.