ರಾಜ್ಯಕಾದು ಕಾದು ಸುಸ್ತಾಗಿ ಕೊನೆಗೆ ತಾವೇ ವೇತನ ತಾರತಮ್ಯ ಕುರಿತು ಆಂತರಿಕ ಸಮಿತಿ ರಚಿಸಿದ ರಾಜ್ಯ ಸರ್ಕಾರಿ ನೌಕರರ ಸಂಘ!
ಉತ್ತಮ ವೇತನಕ್ಕಾಗಿ ಒತ್ತಾಯಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇಂದ್ರ ಸರ್ಕಾರಿ ನೌಕರರಿಗೆ ಹೋಲಿಸಿದರೆ ತಮ್ಮ ವೇತನ ತುಂಬಾ ಕಡಿಮೆ ಇದ್ದು, ವೇತನದಲ್ಲಿನ ವ್ಯತ್ಯಾಸವನ್ನು ಅಧ್ಯಯನ