Internal crisis

ಕಾಂಗ್ರೆಸ್ ಜೊತೆ ಪಕ್ಷದ ವಿಲೀನಕ್ಕೂ ದೀದಿಗೆ ಇಲ್ಲ ಪವರ್?; ರಿಯಲ್ TMC ಹೇಳಿದ್ದೇನು?
ಕಾಂಗ್ರೆಸ್ ಜೊತೆಗಿನ ಅಥವಾ ವಿರೋಧ ಪಕ್ಷಗಳ ನಡುವಿನ ಇತ್ತೀಚಿನ ಸಭೆಗಳು ಕೇವಲ INDIA ಬಣದಲ್ಲಿ ಸಮನ್ವಯವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕೃತವಾಗಿವೆ ಎಂದು ಟಿಎಂಸಿ ಹೇಳಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಕೊಡಗು ಜೆಡಿಎಸ್ನಲ್ಲಿ ಭಿನ್ನಮತ ಸ್ಫೋಟ
ಕೊಡಗು ಜೆಡಿಎಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಜೆಡಿಎಸ್ ಯುವ ಮುಖಂಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.

