ದೇಶಜಮ್ಮು-ಕಾಶ್ಮೀರ ಮತ್ತೊಂದು ಸಿರಿಯಾ, ಲಿಬಿಯಾ ಆಗುವುದನ್ನು ತಪ್ಪಿಸಬೇಕಿದೆ: ದಿನೇಶ್ವರ್ ಶರ್ಮಾ
ಜಮ್ಮು ಮತ್ತು ಕಾಶ್ಮೀರ ಮತ್ತೊಂದು ಸಿರಿಯಾ ಆಗುವ ಅಪಾಯವಿದ್ದು, ಇದನ್ನು ತಪ್ಪಿಸಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಧಾನ ಮಾತುಕತೆಯ ಮಾರ್ಗವನ್ನು ಅನ್ವೇಷಿಸಲು ನೇಮಕಗೊಂಡಿರುವ ನೂತನ ಮದ್ಯವರ್ತಿ ದಿನೇಶ್ವರ್ ಶರ್ಮಾ ಹೇಳಿದ್ದಾರೆ.