ವಿದೇಶIndia-US ಮಧ್ಯಂತರ ವ್ಯಾಪಾರ ಒಪ್ಪಂದ; ಭಾರತದ ಮೇಲಿನ ಸುಂಕ ಶೇ.18ಕ್ಕೆ ಇಳಿಕೆ
ಪರಸ್ಪರ ಸಹಕಾರದಿಂದ ಪ್ರಯೋಜನಕಾರಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಒಪ್ಪಂದಕ್ಕಾಗಿ ಚೌಕಟ್ಟನ್ನು ತಲುಪಿದ್ದೇವೆ ಎಂದು ಅಮೆರಿಕ ಮತ್ತು ಭಾರತ ಘೋಷಿಸಲು ಸಂತೋಷಪಡುತ್ತವೆ ಎಂದು ಎರಡೂ ದೇಶಗಳು ಬಿಡುಗಡೆ ಮಾಡಿದ ಜಂಟಿ ಹೇಳಿಕೆ ತಿಳಿಸಿದೆ.