ಕ್ರಿಕೆಟ್ಬಿಸಿಸಿಐ ಮಧ್ಯಂತರ ಸಿಇಓ ಆಗಿ ಹೆಮಂಗ್ ಅಮಿನ್ ನೇಮಕ
ಇಂಡಿಯನ್ ಪ್ರೀಮಿಯರ್ ಲೀಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಮಂಗ್ ಅಮಿನ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಧ್ಯಂತರ ಸಿಇಓ ಆಗಿ ಬಿಸಿಸಿಐ ನೇಮಕ ಮಾಡಿದೆ. "ಹೆಮಂಗ್ ಅಮಿನ್ ಅವರನ್ನು ಬಿಸಿಸಿಐನ ಮಧ್ಯಂತರ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ಎಎನ್ಐಗೆ ತಿಳಿಸಿದೆ.