ಅಂಕಣಗಳುಮಳೆಬೀಳುವ ಕಾಲಕ್ಕೆ ಗೆದ್ದಲಿನ ಗುಣಗಾನ; ಹೊಸ ಸಾಧ್ಯತೆ ತೆರೆದಿರಿಸಿದೆ ಹೀಗೊಂದು ಸಂಶೋಧನೆ! (ತೆರೆದ ಕಿಟಕಿ)
ಪ್ರತಿಬಾರಿಯ ಮಳೆಗಾಲದಲ್ಲೂ ಒಂದೆರಡು ಚರ್ಚೆಗಳಾಗುತ್ತವೆ. ಈಗ ಬೀಳುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಬೇಕು, ನೀರಸೆಲೆಗಳಿಗೆ ಬತ್ತದ ಚೈತನ್ಯ ತುಂಬಬೇಕು; ಅಂತರ್ಜಲ ಸಮೃದ್ಧವಾಗಬೇಕು ಎಂಬ ಚರ್ಚೆ-ಅಭಿಯಾನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ.