ರಾಜ್ಯಮುಂದುವರೆದ ಅಂತರ್ ರಾಜ್ಯ ಸಂಚಾರ: ರಾಜ್ಯದಲ್ಲಿ 7 ದಿನದಿಂದ ಶತಕ ಬಾರಿಸುತ್ತಿದೆ ಕೊರೋನಾ
ಅಂತರ್ ರಾಜ್ಯ ಪ್ರಯಾಣ ಮುಂದುವರೆದಿರುವ ನಡುವಲ್ಲೇ ಕಳೆದ 7 ದಿನಗಳಿಂದ ರಾಜ್ಯದಲ್ಲಿ ಹೆಮ್ಮಾರಿ ಕೊರೋನಾ ವೈರಸ್ ಶತಕ ಬಾರಿಸುತ್ತಲೇ ಇದೆ. ಮಂಗಳವಾರ ಒಂದೇ ದಿನ ಒಟ್ಟು 101 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಆಂತಕ ಹೆಚ್ಚಾಗುವಂತೆ ಮಾಡಿದೆ.