Inter state

ಕರ್ನಾಟಕ: ಎರಡು ಅಂತಾರಾಜ್ಯ ಜಲ ಹಂಚಿಕೆ ಸಭೆ; ಗೋದಾವರಿ-ಕಾವೇರಿ ಸಂಪರ್ಕ ಯೋಜನೆ ಜಾರಿಗೆ ಸಹಮತ
ನೀರು ಹಂಚಿಕೆ ಸಂಬಂಧ ರಾಜ್ಯ ಸರ್ಕಾರ ತನ್ನ ಪಾಲುದಾರ ಇತರ ರಾಜ್ಯಗಳ ಜೊತೆಗೆ ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದೆ. ನಾಲ್ಕನೇ ಸಮಾಲೋಚನಾ ಸಭೆಯಲ್ಲಿ ಗೋದಾವರಿ(ಇಂಚಂಪ್ಲಿ)-ಕಾವೇರಿ (ಬೃಹತ್ ಅಣೆಕಟ್ಟು)ಸಂಪರ್ಕ ಯೋಜನೆ ಜಾರಿಗೆ ಸಹಮತಕ್ಕೆ ಬರಲಾಯಿತು.

ಅಂತಾರಾಜ್ಯ ಕುಖ್ಯಾತ ಕಳ್ಳನ ಬಂಧನ: 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಅಂತಾರಾಜ್ಯ ಕುಖ್ಯಾತ ಕಳ್ಳನೋರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ, 30 ಲಕ್ಷ ರೂ. ಬೆಲೆಯ ಚಿನ್ನಾಭರಣ ಸೇರಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

