ವಿದೇಶಮೋದಿ-ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ ಭಾರತ ಗಡಿ ಭಾಗದಲ್ಲಿ ಚೀನಾ ಸೇನೆಯಿಂದ ತೀವ್ರ ತರಬೇತಿ
ಭಾರತ-ಚೀನಾ ಗಡಿ ಭಾಗ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್(ಎಲ್ಎಸಿ)ಯ ಉದ್ದಕ್ಕೂ 3 ಸಾವಿರದ 488 ಕಿಲೋ ಮೀಟರ್ ಉದ್ದದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ(ಪಿಎಲ್ಎ) ತೀವ್ರ ತರಬೇತಿಯಲ್ಲಿ ನಿರತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.