ದೇಶ2030ರ ವೇಳೆಗೆ ಶಿಕ್ಷಕರ ನೇಮಕಾತಿಗೆ 4 ವರ್ಷಗಳ ಬಿಇಡಿ ಪದವಿ ಕಡ್ಡಾಯ
2030 ರ ವೇಳೆಗೆ 4 ವರ್ಷಗಳ ಇಂಟಿಗ್ರೇಟೆಡ್ ಬಿಇಡಿ ಕೋರ್ಸ್ ಶಿಕ್ಷಕ ಹುದ್ದೆಗೆ ಕನಿಷ್ಠ ಪದವಿ ಅರ್ಹತೆ ಆಗಿರಲಿದೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಪ್ರಕಾರ "ಗುಣಮಟ್ಟದ" ಶಿಕ್ಷಣವನ್ನು ನೀಡದ ಶಿಕ್ಷಕ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.