insurance claims

ಸುಧಾರಿಸದ ಸೇವೆಯ ಗುಣಮಟ್ಟ: 2024 ರಲ್ಲಿ ಸಲ್ಲಿಸಿದ್ದ ಮೂರನೇ ಒಂದರಷ್ಟು ವಿಮೆ ಕ್ಲೇಮ್ ಗಳು ಇನ್ನೂ ಆಗಿಲ್ಲ ಇತ್ಯರ್ಥ!
2024 ರಲ್ಲಿ ಸಲ್ಲಿಕೆಯಾಗಿದ್ದ ವಿಮೆ ಪಾವತಿ ಅರ್ಜಿಗಳ ಪೈಕಿ ಮೂರನೇ ಒಂದರಷ್ಟು ಅರ್ಜಿಗಳು ಇನ್ನೂ ಇತ್ಯರ್ಥವಾಗದೇ ಹಾಗೆಯೇ ಉಳಿದಿರುವುದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಹಿತಿ (IRDAI)ಯ ಮೂಲಕ ಬೆಳಕಿಗೆ ಬಂದಿದೆ.

ಕೋವಿಡ್ ಇನ್ಸೂರೆನ್ಸ್ ಕ್ಲೇಮ್ ವಿಚಾರದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ!
ಸಾಂಕ್ರಾಮಿಕ ರೋಗದ ಪ್ರಾರಂಭದಿಂದ 2021 ರ ಏಪ್ರಿಲ್ 1 ರವರೆಗೆ ಕೋವಿಡ್ -19 ಇನ್ಸೂರೆನ್ಸ್ ಕ್ಲೇಮ್ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ನಂತರ ಕರ್ನಾಟಕ ಮೂರನೇ ಸ್ಥಾನದಲ್ಲಿದೆ .

ಅರ್ಜಿ ಸಲ್ಲಿಕೆ ವಿಳಂಬದ ಕಾರಣ ವಿಮಾ ಪರಿಹಾರ ತಿರಸ್ಕರಿಸುವಂತಿಲ್ಲ: ಸುಪ್ರೀಂ ಕೋರ್ಟ್
ವಿಮಾ ಪರಿಹಾರಕ್ಕಾಗಿ ಗ್ರಾಹಕರು ಅರ್ಜಿ ಸಲ್ಲಿಸುವುದು ವಿಳಂಬವಾಗಿದೆ ಎಂದ ಮಾತ್ರಕ್ಕೆ ಅವರಿಗೆ ಪರಿಹಾರ ನೀಡದೆ ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

