ಟೈಪ್-1 ಮಧುಮೇಹಕ್ಕೆ ಚಿಕಿತ್ಸೆ ನೀಡುವುದಕ್ಕೆ ಇನ್ಸುಲಿನ್ ಸ್ರವಿಸುವಿಕೆಯ ಸಾಮರ್ಥ್ಯ ಹೊಂದಿರುವ ಜೀವಕೋಶಗಳನ್ನು ಉತ್ಪತ್ತಿ ಮಾಡುವ ಹೊಸ ತಂತ್ರವೊಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.