ರಾಜ್ಯಕನ್ನಡ ಭಾಷೆ ಮಕ್ಕಳಿಗೆ ಬೋಧನಾ ಮಾಧ್ಯಮವಾಗಬೇಕು: ಗೊ ರು ಚನ್ನಬಸಪ್ಪ
87ನೇ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಗೊ ಕು ಚನ್ನಬಸಪ್ಪ ಅವರು, ಶಾಲೆಗಳಲ್ಲಿ ಇಂಗ್ಲಿಷ್ ಹೇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಇಂಗ್ಲಿಷ್ ನ್ನು ಒಂದು ವಿಷಯವಾಗಿ ಕಲಿಯುವುದಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದು ಹೇಳಿದರು.