ದೇಶಭಾರತದಲ್ಲಿ ಕೊರೋನಾ ಹರಡುವಿಕೆಯ ಪ್ರಮಾಣ ಅತಿ ಕಡಿಮೆ: ಸಂಕಷ್ಟದ ನಡುವೆ ಸಮಾಧಾನ ತಂದ ಅಧ್ಯಯನ ವರದಿ
ಭಾರತವು ಈಗ 15,000 ಕೋವಿಡ್ 19 ಪ್ರಕರಣಗಳನ್ನು ಕಾಣುತ್ತಿದೆ. ಆದರೆ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪ್ರತಿ ಸೋಂಕಿತ ವ್ಯಕ್ತಿಯು ರೋಗವನ್ನು ಇತರರಿಗೆ ಹರಡುವ ಪ್ರಮಾಣವು ಬಹಳ ಕಡಿಮೆಯಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಸಂಸ್ಥೆ ಅಧ್ಯಯನ ಹೇಳಿದೆ.