ರಾಜ್ಯಅಮೆಜಾನ್, ಸ್ವಿಗ್ಗಿ ಇನ್ಸ್ಟಾಮಾರ್ಟ್ ಡಾರ್ಕ್ ಸ್ಟೋರ್ಗಳ ಮೇಲೆ ದಾಳಿ: ಅವಧಿ ಮೀರಿದ, ತಪ್ಪು ಲೇಬಲ್ ಆಹಾರ ಪದಾರ್ಥಗಳು ವಶಕ್ಕೆ; Video
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಪೆಪ್ಟೈಡ್ ಪಾರ್ಟಿ’ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದಾಖಲೆಗಳ ಆಧಾರದ ಮೇಲೆ ಆಹಾರ ಸಂಗ್ರಹಣೆ ಮತ್ತು ಪೂರೈಕೆ ಕೇಂದ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.