ರಾಜ್ಯಗ್ಯಾಸ್ ಖಾಲಿಯಾದ್ರೆ ಚಿಂತೆ ಬೇಡ; ಬೆಂಗಳೂರಿನಲ್ಲಿ ಕೇವಲ 1 ಗಂಟೆಗೆ ಮನೆ ಬಾಗಿಲಿಗೆ ಬರಲಿದೆ ಗ್ಯಾಸ್ ಸಿಲಿಂಡರ್!
ಇರಾನ್ - ಅಮೆರಿಕ ಯುದ್ಧದ ಕಾರಣ ಸರ್ಕಾರ ಈಗ ಅದನ್ನು 45 ದಿನಕ್ಕೆ ಹೆಚ್ಚಿಸಿದೆ. ಇದರ ನಡುವೆಯೇ ಕೇವಲ ಒಂದು ಗಂಟೆಗೇನೆ ಗ್ರಾಹಕರಿಗೆ ಸಿಲಿಂಡರ್ ವಿತರಣೆ ಮಾಡಲು ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ.