ಗ್ಯಾಡ್ಜೆಟ್ಸ್ಭಾರತದಲ್ಲಿ Instagram Plus ಬಿಡುಗಡೆ: ಏನಿದರ ವಿಶೇಷ? ಮಾಸಿಕ ಶುಲ್ಕವೆಷ್ಟು? ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ!
ಇನ್ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಹೆಚ್ಚುವರಿ ಸೌಲಭ್ಯಗಳು, ಆಳವಾದ ಮಾಹಿತಿಗಳು ಹಾಗೂ ಹೆಚ್ಚಿನ ವೈಯಕ್ತೀಕರಣ ಆಯ್ಕೆಗಳನ್ನು ಒದಗಿಸುವ ಉದ್ದೇಶದಿಂದ "ಇನ್ಸ್ಟಾಗ್ರಾಮ್ ಪ್ಲಸ್" ಎಂಬ ಹೊಸ ಚಂದಾದಾರಿಕೆ ಸೇವೆ ಪರಿಚಯಿಸಿದೆ.