Instagram followers

NEET ಪ್ರತಿಭಟನೆ ನಡುವೆ 12 ಗಂಟೆಗಳಲ್ಲಿ Modi Instagram ಫಾಲೋವರ್ಸ್ 11 ಲಕ್ಷ ಏರಿಕೆ, 280 ಮಿಲಿಯನ್ Views!
ದೇಶ

NEET ಪ್ರತಿಭಟನೆ ನಡುವೆ 12 ಗಂಟೆಗಳಲ್ಲಿ Modi Instagram ಫಾಲೋವರ್ಸ್ 11 ಲಕ್ಷ ಏರಿಕೆ, 280 ಮಿಲಿಯನ್ Views!

ಪ್ರಧಾನಿ ನರೇಂದ್ರ ಮೋದಿ ಗುರುವಾರ ತಡರಾತ್ರಿ ದೇಶದ ಯುವಕರನ್ನು ಉದ್ದೇಶಿಸಿ ಮಾತನಾಡಿದ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊದ ಮೂಲಕ ಪ್ರಧಾನಿ ಮೋದಿ ಪತ್ರಿಕೆ ಸೋರಿಕೆ ಸಮಸ್ಯೆಯ ಬಗ್ಗೆ ಅವರೊಂದಿಗೆ ಮಾತನಾಡಿದರು.

40 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ: 1.2 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್‌ ಹೊಂದಿರುವ ಪ್ರಭಾವಿ ವ್ಯಕ್ತಿ ಬಂಧನ!
ದೇಶ

40 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ: 1.2 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್‌ ಹೊಂದಿರುವ ಪ್ರಭಾವಿ ವ್ಯಕ್ತಿ ಬಂಧನ!

2002ರ ಪಿಎಂಎಲ್‌ಎ ಅಡಿಯಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೆಹಲಿ ಮತ್ತು ಮುಂಬೈನ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತು.

IPL 2025: ಮತ್ತೊಂದು ಸೋಲು; ಮೈದಾನದ ಹೊರಗೂ CSK ತಂಡಕ್ಕೆ ಶಾಕ್ ಕೊಟ್ಟ RCB!
ಕ್ರಿಕೆಟ್

IPL 2025: ಮತ್ತೊಂದು ಸೋಲು; ಮೈದಾನದ ಹೊರಗೂ CSK ತಂಡಕ್ಕೆ ಶಾಕ್ ಕೊಟ್ಟ RCB!

ಐಪಿಎಲ್ 2025ನೇ ಆವೃತ್ತಿಯ 8ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾಗಿದ್ದವು. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡವು 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ.