ಸಿನಿಮಾ ಸುದ್ದಿ"ಕೊನೆಗೂ ಲೈಫ್ಗೆ ಯಾರೋ ವಿಶೇಷವಾದ ವ್ಯಕ್ತಿ ಬರ್ತಿದ್ದಾರೆ": ನಟ ಪ್ರಭಾಸ್ ಪೋಸ್ಟ್ ವೈರಲ್
ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಈ ಹಿಂದೆ ಹಲವು ಬಾರಿ ಡಾರ್ಲಿಂಗ್ ಮದುವೆ ಬಗ್ಗೆ ಗುಸು ಗುಸು ಕೇಳಿಬಂದಿತ್ತು. ನಟಿ ಅನುಷ್ಕಾ ಶೆಟ್ಟಿ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ...