ದೇಶ'RIP ಅಜ್ಮಲ್ ಷರೀಫ್'; ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ
ಎರ್ನಾಕುಲಂ ಆಲುವಾದಲ್ಲಿ ಯುವಕನೊಬ್ಬ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಷರೀಫ್ ಅವರ ಪುತ್ರ 28 ವರ್ಷದ ಅಜ್ಮಲ್ ಷರೀಫ್ ಅವರು ಕನ್ನಪದವು ಕಟುಪದಂನ ಆಲುವಾ ಯುಸಿ ಕಾಲೇಜು ಬಳಿ ಇರುವ ಅವರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.