ನಟ ರಣದೀಪ್ ಹೂಡಾ ಮತ್ತು ಉರ್ವಶಿ ಅಭಿನಯದ ಇನ್ಸ್ ಪೆಕ್ಟರ್ ಅವಿನಾಶ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನೀರಜ್ ಪಾತಕ್ ನಿರ್ದೇಶಿಸಿದ್ದಾರೆ.