ಸಿನಿಮಾ ಸುದ್ದಿಪ್ರಭಾಸ್ ನಟನೆಯ 'Fauzi' ಚಿತ್ರದ ಸೆಟ್ನಲ್ಲಿ ನಟ ರಾಜೇಶ್ ಶರ್ಮಾಗೆ ಕೀಟ ಕಡಿತ; ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ!
ಪ್ರಭಾಸ್ ನಟನೆಯ ಮುಂಬರುವ ಚಿತ್ರ 'ಫೌಜಿ' ಚಿತ್ರೀಕರಣದ ಸಮಯದಲ್ಲಿ ಕೀಟ ಕಚ್ಚಿದ ನಂತರ ಪ್ರಸಿದ್ಧ ಹಿಂದಿ ಸಿನಿಮಾ ನಟ ರಾಜೇಶ್ ಶರ್ಮಾ ತೀವ್ರ ಅಸ್ವಸ್ಥರಾಗಿದ್ದಾರೆ. ಸೋಂಕಿನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.