inscription

ಗದಗದಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಶಾಸನ ಪತ್ತೆ: 'ಕೀಲುಗುಂಟೆ' ಸಂಪ್ರದಾಯದ ರೋಚಕ ಮಾಹಿತಿ ಬಯಲು!
ರಾಷ್ಟ್ರಕೂಟರ ಆಡಳಿತದ ಅವಧಿಯಲ್ಲಿ ಇಂದಿನ ಲಕ್ಷ್ಮೇಶ್ವರ ಭಾಗದ ಪುಲಿಗೆರೆ ಪ್ರದೇಶವನ್ನು ಕುಪ್ಪೆ ಅರಸ ಎಂಬ ರಾಜನು ಆಳುತ್ತಿದ್ದನು. ಅನಾರೋಗ್ಯದಿಂದ ರಾಜ ನಿಧನವಾದ ಬಳಿಕ, ಅವನ ಆಪ್ತ ಸೇವಕ ತನ್ನ ಅರಸನ ಮೇಲಿನ ಭಕ್ತಿ ಮತ್ತು ನಿಷ್ಠೆಯ ಸಂಕೇತವಾಗಿ ಆತ್ಮತ್ಯಾಗ ಮಾಡಲು ನಿರ್ಧರಿಸಿದ್ದನು.

ಹಾವೇರಿ: 7ನೇ ಶತಮಾನದ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ!
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೇಕೌಂಶಿ ಗ್ರಾಮದ ಲೋಕಪರಮೇಶ್ವರಿ ದೇವಸ್ಥಾನದ ಬಳಿ ಬಾದಾಮಿಯ ಚಾಲುಕ್ಯ ವಂಶದ ರಾಜ ಆದಿತ್ಯವರ್ಮನ ಶಿಲಾಶಾಸನವೊಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ.

ಹಾಸನ: ಶ್ರವಣಬೆಳಗೊಳದಲ್ಲಿ 10ನೇ ಶತಮಾನದ ಶಿಲಾ ಶಾಸನ ಪತ್ತೆ
ಹಾಸನ ಜಿಲ್ಲೆಯ ಪ್ರಸಿದ್ಧ ಜೈನ ತೀರ್ಥ ಕ್ಷೇತ್ರವಾದ ಶ್ರವಣಬೆಳಗೊಳದ ಸಮೀಪದ ನಾಗಯ್ಯನಕೊಪ್ಪಲು ಗ್ರಾಮದಲ್ಲಿ 10 ನೇ ಶತಮಾನದ ಕಲ್ಲಿನ ಶಾಸನಮಂಗಳವಾರ ಪತ್ತೆಯಾಗಿದೆ.


