ದೇಶಸೂಪರ್ ಸ್ನೈಪರ್ ರೈಫಲ್ ಬೆನ್ನಲ್ಲೇ ಸೇನೆ ಬತ್ತಳಿಕೆಗೆ 72,400 ಅಸ್ಸಾಲ್ಟ್ ರೈಫಲ್ ಗಳು!
ಈ ಹಿಂದೆ ಪಾಕಿಸ್ತಾನ ಸೈನಿಕರು ಮತ್ತು ಪಾಕ್ ಮೂಲಗ ಉಗ್ರರ ಹುಟ್ಟಡಗಿಸಲು ಭಾರತ ಸರ್ಕಾರ ಸೂಪರ್ ಸ್ನೈಪರ್ ಗಳ ಖರೀದಿಗೆ ಸಹಿ ಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಗಡಿಯಲ್ಲಿರುವ ಸೈನಿಕರಿಗೆ ಸುಮಾರು 72,400 ಅತ್ಯಾಧುನಿಕ ಅಸ್ಸಾಲ್ಟ್ ರೈಫಲ್ ಗಳು ಕೈ ಸೇರಲಿವೆ.