ಕ್ರಿಕೆಟ್ದೇಶಿ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ಅದ್ಭುತ ಕ್ಯಾಚ್, ವಿಡಿಯೋ ವೈರಲ್!
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದ್ಭುತ ಕ್ಯಾಚ್ ಗಳ ಪಟ್ಟಿ ಜಾಸ್ತಿ ಇದೆ. ಒಂದೊಂದು ಕ್ಯಾಚ್ ಗಳು ರೋಚಕ. ಅದೇ ರೀತಿ ಇದೀಗ ದೇಶಿ ಕ್ರಿಕೆಟ್ ನಲ್ಲೂ ಒಂದು ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ವೈರಲ್ ಆಗಿದೆ.