ದೇಶINS Mahendragiri: ಪ್ರಾಜೆಕ್ಟ್ 17A; ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ; Video
ಈ ಹಿಂದೆ ಇದೇ ಮಾದರಿಯ ಫ್ರಿಗೇಟ್ಗಳ ನಿರ್ಮಾಣಕ್ಕೆ ಸುಮಾರು 63 ತಿಂಗಳು ಬೇಕಾಗುತ್ತಿತ್ತು. ಇದು ಭಾರತದ ಯುದ್ಧನೌಕೆ ನಿರ್ಮಾಣ ಸಾಮರ್ಥ್ಯ ವೇಗವಾಗಿ ಅಭಿವೃದ್ಧಿಯಾಗುತ್ತಿರುವುದನ್ನು ಸೂಚಿಸುತ್ತದೆ.