INS Vagir

ಅತ್ಯಂತ ಕಡಿಮೆ ಸಮಯದಲ್ಲಿ ನಿರ್ಮಾಣಗೊಂಡ 'ಐಎನ್ಎಸ್ ವಾಗಿರ್' ನೌಕಾಪಡೆಗೆ ಜನವರಿ 23ರಂದು ಸೇರ್ಪಡೆ
ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಗಳ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣವಾಗಿರುವ ಐದನೇ ಕಲ್ವರಿ ದರ್ಜೆಯ ಜಲಾಂತರ್ಗಾಮಿ ಐಎನ್ಎಸ್ ವಾಗೀರ್(INS Vagir) ಇದೇ 23ರಂದು ಕಾರ್ಯಾರಂಭ ಮಾಡಲು ಸಿದ್ಧವಾಗಿದೆ.

5 ನೇ ಸ್ಕಾರ್ಪಿನ್ ವರ್ಗದ ಜಲಾಂತರ್ಗಾಮಿ ಐಎನ್ಎಸ್ ವಗಿರ್ ಲೋಕಾರ್ಪಣೆ
ಭಾರತೀಯ ನೌಕಾಪಡೆಯ 5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಐಎನ್ಎಸ್ ವಗೀರ್ ನ್ನು ಮುಂಬೈ ನ ಮಜಾಗೋನ್ ಡಾಕ್ ನಲ್ಲಿ ಲೋಕಾರ್ಪಣೆ ಮಾಡಲಾಗಿದೆ.

