ದೇಶಆಸ್ಪತ್ರೆಗೆ ತೆರಳಲು ಜಯಲಲಿತಾ ನಿರಾಕರಿಸಿದ್ದರು: ತನಿಖಾ ಸಮಿತಿಗೆ ಶಶಿಕಲಾ ಹೇಳಿಕೆ
2016ರ ಸೆ.22 ರಂದು ಚೆನ್ನೈನಲ್ಲಿದ್ದ ಮನೆಯಲ್ಲಿನ ವಾಷ್ ರೂಮ್'ನಲ್ಲಿ ಜಯಲಲಿತಾ ಅವರು ಕುಸಿದು ಬಿದ್ದಿದ್ದರು. ನಂತರ ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು ಎಂದು ತಮಿಳುನಾಡು ರಾಜ್ಯ ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಅಧಿನಾಯಕಿ ದಿವಂಗತ ಜಯಲಲಿತಾ...