ರಾಜ್ಯಬರಪೀಡಿತ ರೈತರಿಗೆ ಕರ್ನಾಟಕ 2,500 ರೂ ಇನ್ಪುಟ್ ಸಬ್ಸಿಡಿಗೆ 1,250 ಕೋಟಿ ರೂಪಾಯಿ ವೆಚ್ಚ: ಡಿಸಿಎಂ ಜಿ. ಪರಮೇಶ್ವರ
ಸುಮಾರು 45 ರಿಂದ 50 ಲಕ್ಷ ರೈತರಿಗೆ ಪ್ರಯೋಜನವಾಗುವ ನಿರೀಕ್ಷೆಯಿರುವ ಈ ಮೊದಲ ಹಂತದ ನೆರವಿಗೆ ರಾಜ್ಯದ ಬೊಕ್ಕಸದಿಂದ ಸುಮಾರು 1,250 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ಹೇಳಿದರು.